Free Porn
xbporn

buy twitter account buy twitter account liverpool escorts southampton escorts southampton elite escorts southampton escorts sites southampton escorts southampton escorts southampton escorts southampton escorts southampton escorts southampton ts escorts southampton escorts southampton escort guide shemale escort southampton escort southampton southampton escorts southampton escorts southampton escorts southampton escorts southampton escorts southampton escorts ts escorts ts escorts liverpool escorts liverpool escorts liverpool escorts liverpool ts escorts liverpool escort models liverpool escort models liverpool ts escort liverpool ts escort liverpool shemale escorts liverpool escorts liverpool escorts liverpool escorts liverpool escorts london escorts london escorts london escorts southampton escorts southampton escorts southampton escorts southampton escorts southampton escorts liverpool escorts liverpool escorts london escorts liverpool escorts london escorts
Saturday, September 7, 2024
HomeFitnessಮಖಾನಾ (ಫಾಕ್ಸ್‌ ನಟ್ಸ್): ಲಾಭಗಳು, ಪೌಷ್ಠಿಕಾಂಶ, ರೆಸಿಪಿ

ಮಖಾನಾ (ಫಾಕ್ಸ್‌ ನಟ್ಸ್): ಲಾಭಗಳು, ಪೌಷ್ಠಿಕಾಂಶ, ರೆಸಿಪಿ


ಮಖಾನಾ ಅಥವಾ ಫಾಕ್ಸ್‌ ನಟ್‌ಗಳು ಭಾರತದ ಸಾಂಪ್ರದಾಯಿಕ ಸ್ನ್ಯಾಕ್. ದೀರ್ಘಕಾಲದಿಂದ ನಿಂತ ನೀರಿರುವ ಜಾಗಗಳಲ್ಲಿ ಇದು ಬೆಳೆಯುತ್ತದೆ  

ಕಿಡ್ನಿ ಸಮಸ್ಯೆಗಳು, ದೀರ್ಘಕಾಲದ ಭೇದಿ (ಅತಿಸಾರ), ಸ್ಪ್ಲೀನ್‌ (ರೋಗ ನಿರೋಧಕ ವ್ಯವಸ್ಥೆ ರೂಪುಗೊಳಿಸುವ ಹಾಗೂ ರಕ್ತದ ಕಣಗಳ ಉತ್ಪಾದನೆ ಮತ್ತು ವರ್ಗಾವಣೆಗೆ ನೆರವಾಗುವ ಹೊಟ್ಟೆಯ ಭಾಗದಲ್ಲಿರುವ ಒಂದು ಅಂಗ) ಕಾರ್ಯನಿರ್ವಹಿಸುವುದು ಕಡಿಮೆ ಮಾಡಿದ್ದರೆ ಅವುಗಳ ಚಿಕಿತ್ಸೆಗೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಮಖಾನಾಗಳನ್ನು ಬಳಸಲಾಗುತ್ತದೆ. ಇದರ ಜತೆಗೆ ಇನ್ನೂ ಹಲವಾರು ರೋಗಗಳ ಚಿಕಿತ್ಸೆಗೆ ಮಖಾನಾ ಬಳಕೆಯಾಗುತ್ತಿದೆ,

ಔಷಧೀಯ ಗುಣಗಳನ್ನು ಹಾಗೂ ಖನಿಜಾಂಶಗಳನ್ನು ಅತ್ಯಧಿಕವಾಗಿ ಹೊಂದಿರುವ ಮಖಾನಾವನ್ನು ಜಗತ್ತಿನಾದ್ಯಂತ ಸೂಪರ್‌ ಆಹಾರವೆಂದು ಪರಿಗಣಿಸಿ ಸೇವಿಸಲಾಗುತ್ತಿದೆ.

ಹೇರಳವಾಗಿ ಪೌಷ್ಠಿಕಾಂಶಗಳನ್ನು ಹೊಂದಿರುವ ಮಖಾನಾ, ಮ್ಯಾಂಗನೀಸ್‌, ಪೊಟಾಶಿಯಂ, ಮೆಗ್ನಿಸಿಯಂ, ಥೈಮೈನ್‌, ಪ್ರೊಟಿನ್‌ ಹಾಗೂ ಫಾಸ್ಫರಸ್‌ ಅಂಶಗಳ ಪ್ರಮುಖ ಮೂಲವಾಗಿದೆ. ಹುರಿದ ಮಖಾನಾಗಳು ಅತ್ಯುತ್ತಮ ಟೀಟೈಂ ಸ್ನ್ಯಾಕ್‌. ಮಕ್ಕಳ ತಿಂಡಿಡಬ್ಬಿಗೆ ಪರ್ಫೆಕ್ಟ್‌ ಆಯ್ಕೆ. ಭಾರತದಲ್ಲಿ ಮಖಾನಾ ಬಳಸಿ ಕಟ್ಲೆಟ್‌, ಖೀರು, ರಾಯತ, ಪಲ್ಯಗಳಂತಹ ಪದಾರ್ಥಗಳನ್ನು ತಯಾರಿಸಲಾಗುತ್ತದೆ. 

ಆರೋಗ್ಯಕರ ಲಾಭಗಳು ಹಾಗೂ ಪೌಷ್ಠಿಕಾಂಶದ ಗುಣಗಳಿಂದಾಗಿ ಉತ್ತಮ ಆರೋಗ್ಯಕರ ಜೀವನಶೈಲಿಗೆ ಮಖಾನಾ ಸೇವನೆ ನೆಚ್ಚಿನ ಆಯ್ಕೆಯಾಗಿದೆ. 

ಮಖಾನಾ (ಫಾಕ್ಸ್‌ ನಟ್ಸ್) ಮೂಲ 

ಭಾರತದಲ್ಲಿ ಅತಿ ಹೆಚ್ಚು ಮಖಾನಾ ಉತ್ಪಾದಿಸುವ ರಾಜ್ಯ ಬಿಹಾರ. ತಾವರೆ ಬೀಜದಿಂದ ಮಖಾನಾ ದೊರಕುತ್ತದೆ. ತಾವರೆ ಹೂವು ಬೀಜಕೋಶಗಳನ್ನು ಹೊಂದಿರುತ್ತದೆ. ಪ್ರತಿ ಬೀಜಕೋಶದಲ್ಲಿ ಗರಿಷ್ಠ 20 ಬೀಜಗಳಿರುತ್ತವೆ. 40 ದಿನಗಳ ಅವಧಿಯಲ್ಲಿ ಈ ಬೀಜಕೋಶಗಳು ಬೀಜಗಳಾಗಿ ಪರಿವರ್ತನೆಯಾಗುತ್ತವೆ. ಬಳಿಕ ಈ ಬೀಜಗಳನ್ನು ಒಣಗಿಸಿ ಗರಿಷ್ಠ ಉಷ್ಣಾಂಶದಲ್ಲಿ ಹುರಿಯಲಾಗುತ್ತದೆ. ಹೊರಗಿನ ಕಪ್ಪುಭಾಗ ಒಡೆದುಹೋಗಿ, ಒಳಗಿರುವ ಬಿಳಿಯ ಭಾಗ ಹೊರಬರುತ್ತದೆ. ಇವುಗಳನ್ನೇ ಮಖಾನಾ ಎಂದು ಕರೆಯಲಾಗುತ್ತದೆ. 

ಮಖಾನಾ ಪ್ರಸಿದ್ಧವಾಗಿದ್ದು ಹೇಗೆ?

ಗರಿಷ್ಠ ಪೌಷ್ಠಿಕಾಂಶಗಳನ್ನು ಹೊಂದಿರುವ ಕಾರಣದಿಂದ ಈಚಿನ ವರ್ಷಗಳಲ್ಲಿ ಮಖಾನಾ/ಫಾಕ್ಸ್‌ ನಟ್ಸ್‌ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹಲವು ಸೆಲೆಬ್ರಿಟಿಗಳು ತಮ್ಮ ಡಯಟ್‌ನಲ್ಲಿ ಮಖಾನಾ ಬಳಸುವುದು ಏಕೆ ಎನ್ನುವ ಕುರಿತು ಮಾತನಾಡಿದ್ದಾರೆ. 

ಸ್ನ್ಯಾಕ್‌ ಆಗಿ ಮಖಾನಾ ಬಳಸುವುದು ಅತ್ಯುತ್ತಮ ಆಯ್ಕೆ ಆಗಿದೆ ಮತ್ತು ಇದು ಸುಲಭವಾಗಿ ದೊರಕುತ್ತದೆ. ಸ್ಯಾಚುರೇಟೆಡ್‌ ಫ್ಯಾಟ್‌. ಕೊಲೆಸ್ಟರಾಲ್‌, ಸೋಡಿಯಂ ಅಂಶಗಳು ಮಖಾನಾದಲ್ಲಿ ಕಡಿಮೆ ಇರುತ್ತದೆ. ಸ್ನ್ಯಾಕ್‌ ತಿಂದರೂ ಸಹ ತೂಕ ಸಮತೋಲನವಾಗಿ ಇಟ್ಟುಕೊಳ್ಳಲು ಇದು ಸೂಕ್ತ ಆಯ್ಕೆ. ಹಲವು ರೀತಿಯ ಮಖಾನಾಗಳು ಸೂಪರ್‌ಮಾರ್ಕೆಟ್‌ಗಳಲ್ಲಿ ಲಭ್ಯ. ಹೆಚ್ಚಿನ ನಾರಿನಂಶ (ಫೈಬರ್) ಹೊಂದಿರುವ ಕಾರಣದಿಂದ ಉಪವಾಸದ ವೇಳೆಯಲ್ಲಿ ಶಕ್ತಿ ಪಡೆದುಕೊಳ್ಳಲು ಮಖಾನಾ ಸೂಕ್ತ ಸ್ನ್ಯಾಕ್. 

ಇದು ಸಸ್ಯಾಹಾರಿಗಳಿಗೆ ಸೂಕ್ತವೇ?

ವಿದೇಶಗಳಲ್ಲಿ ಮಾತ್ರವಲ್ಲ ಭಾರತದಲ್ಲಿ ಸಹ ಸಸ್ಯಾಹಾರ ಪದ್ಧತಿ ಅನುಸರಿಸುವುದು ಹೆಚ್ಚುತ್ತಿರುವ ಟ್ರೆಂಡ್‌ ಆಗಿದೆ. ಪ್ರಾಣಿಜನ್ಯ ಆಹಾರ ಉತ್ಪನ್ನಗಳಾದ ಮಾಂಸ, ಹಾಲು, ಮೀನು, ಮೊಟ್ಟೆ ಸೇರಿದಂತೆ ಕೆಲವು ನಿರ್ದಿಷ್ಟ ಆಹಾರ ಉತ್ಪನ್ನಗಳನ್ನು ಸಸ್ಯಾಹಾರಿಗಳು ಬಳಸುವುದಿಲ್ಲ.  

ಸಸ್ಯಾಹಾರ ಎಂದರೆ ಸಸ್ಯಜನ್ಯ ಆಧರಿತ ಡಯಟ್‌ ಎಂದು ಪರಿಗಣಿಸಲಾಗುತ್ತದೆ. ಸಸ್ಯಾಹಾರ ಅತ್ಯುತ್ತಮ ಆಯ್ಕೆ. ಆದರೆ ಬಹಳಷ್ಟು ಸಲ ಸಸ್ಯಾಹಾರಿಗಳಿಗೆ ದಿನನಿತ್ಯ ಅಗತ್ಯವಿರುವಷ್ಟು ಪ್ರಮಾಣದ ಪೌಷ್ಠಿಕಾಂಶ ದೊರಕುವುದಿಲ್ಲ. ಅಗತ್ಯವಿರುವ ವಿಟಮಿನ್‌, ಖನಿಜಾಂಶ ಹಾಗೂ ಪ್ರೊಟೀನ್‌ ಅಂಶಗಳು ಅವರ ಡಯಟ್‌ನಲ್ಲಿ ದೊರಕುವುದಿಲ್ಲ. ಇದರಿಂದಾಗಿ ದೀರ್ಘಾವಧಿಯಲ್ಲಿ ನ್ಯೂನತೆಗಳಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ರೀತಿ ವಿಟಮಿನ್‌, ಖನಿಜಾಂಶ, ಪ್ರೊಟೀನ್‌ಗಳ ನ್ಯೂನತೆಯನ್ನು ದೂರಗೊಳಿಸಲು ಮಖಾನಾ ನೆರವಾಗುತ್ತದೆ. 

ಮಖಾನಾ ಹೇರಳವಾಗಿ ಫಾಸ್ಫರಸ್, ಪ್ರೊಟೀನ್‌, ಕ್ಯಾಲ್ಶಿಯಂ, ಮೆಗ್ನಿಸಿಯಂ, ನಾರಿನಂಶ (ಫೈಬರ್), ಜಿಂಕ್‌ ಸೇರಿದಂತೆ ಹಲವು ಉತ್ತಮ ಅಂಶಗಳನ್ನು ಹೊಂದಿದೆ. ಸಸ್ಯಾಹಾರಿಗಳ ಆಹಾರ ಪದ್ಧತಿಗೆ ಮಖಾನಾ ಪರ್ಫೆಕ್ಟ್‌ ಆಯ್ಕೆ. ಬಾರ್ಲಿ, ಗೋಧಿ ಸಕ್ಕರೆ ಅಂಶ ರಹಿತವಾಗಿರುವುದಿಲ್ಲ. ಆದರೆ ಮಖಾನಾ ಸಕ್ಕರೆ ಅಂಶದಿಂದ ಮುಕ್ತವಾಗಿದೆ. 

ಸೂಕ್ತ ಸ್ನ್ಯಾಕ್‌ ಸೇವನೆಗೆ ಸಸ್ಯಾಹಾರಿಗಳಿಗೆ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ತೀವ್ರವಾಗಿ ಹಸಿದಿರುವ ಹೊಟ್ಟೆಗೆ ಮಖಾನಾ ಅತ್ಯುತ್ತಮ ಸ್ನ್ಯಾಕ್‌ ಆಗಿ ಒದಗಬಲ್ಲದು. ಕಡಿಮೆ ಕ್ಯಾಲರಿ ಹೊಂದಿರುವ ಮಖಾನಾವನ್ನು ಯಾವುದೇ ಚಿಂತೆ ಇಲ್ಲದೆ ಸೇವಿಸಬಹುದು. 

ಮಖಾನಾ-ಪೌಷ್ಟಿಕಾಂಶ ಕುರಿತು

ಮಖಾನಾ ಹೇರಳವಾಗಿ ನಾರಿನಂಶ (ಫೈಬರ್) ಹೊಂದಿದೆ. ಹಾಗಾಗಿ ಇದರ ಬಳಕೆಯಿಂದ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ಪೊಟಾಶಿಯಂ ಅಂಶ ಹೊಂದಿದ್ದು, ಕೊಲೆಸ್ಟರಾಲ್‌ ಗುಣಮಟ್ಟ ಸಮತೋಲನದಲ್ಲಿ ಇರಿಸಲು ನೆರವಾಗುತ್ತದೆ. ಇದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಮಖಾನಾ ಆಕಾರದಲ್ಲಿ ಚಿಕ್ಕದಾಗಿದ್ದರೂ ಸಹ ಪೋಷಕಾಂಶಗಳ ಪವರ್‌ಹೌಸ್‌ ಆಗಿದೆ. 

ಮಖಾನಾ ಸೇವಿಸುವುದರಿಂದ ಚರ್ಮದ ಆರೋಗ್ಯ, ತೂಕ ಸ್ಥಿರತೆ, ಉತ್ತಮ ಹೃದಯ ಬಡಿತ, ಹಾರ್ಮೊನ್‌ಗಳ ಸಮತೋಲನತೆ ಸೇರಿದಂತೆ ಹಲವಾರು ಅದ್ಭುತ ಆರೋಗ್ಯದಾಯಕ ಲಾಭಗಳಿವೆ.

100 ಗ್ರಾಂ ಮಖಾನಾದಲ್ಲಿ ಏನೇನಿದೆ?:

  • ಕ್ಯಾಲೊರಿ: 347
  • ಪ್ರೊಟೀನ್‌: 9.7 ಗ್ರಾಂ
  • ಫ್ಯಾಟ್‌: 0.1ಗ್ರಾಂ
  • ಕಾರ್ಬೊಹೈಡ್ರೆಟ್‌: 76.9 ಗ್ರಾಂ
  • ಫೈಬರ್‌: 14.5 ಗ್ರಾಂ
  • ಟೊಟಲ್‌ ಲಿಪಿಡ್ಸ್‌ (ಫ್ಯಾಟ್): 0.1 ಗ್ರಾಂ‌
  • ಕ್ಯಾಲ್ಸಿಯಂ : 60 ಗ್ರಾಂ
  • ಕಬ್ಬಿಣದಂಶ: 1.4 ಗ್ರಾಂ

ಸಾಬೀತಾಗಿರುವ 11 ಲಾಭಗಳು

1. ಕಿಡ್ನಿ ಆರೋಗ್ಯ

ರಕ್ತ ಸಂಚಾರ ಮತ್ತು ಮೂತ್ರವಿಸರ್ಜನೆಯನ್ನು ನಿಯಂತ್ರಿಸುವ ಮೂಲಕ ಕಿಡ್ನಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದೊಳಗಿರುವ ವಿಷಕಾರಿ ಅಂಶಗಳನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ಹೊಟ್ಟೆಯ ಭಾಗವನ್ನು (spleen) ಸ್ವಚ್ಛಗೊಳಿಸುತ್ತದೆ. ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಅವು ಸಹಾಯ ಮಾಡುತ್ತವೆ.  

2. ಆರೋಗ್ಯಕರ ಹೃದಯ

ಮೆಗ್ನಿಸಿಯಂ, ಪ್ರೊಟೀನ್‌, ಕ್ಯಾಲ್ಸಿಯಂ ಹಾಗೂ ಕಾರ್ಬೊಹೈಡ್ರೆಟ್‌ ರೀತಿಯ ಪೋಷಕಾಂಶಗಳನ್ನು ಮಖಾನಾ ಹೇರಳವಾಗಿ ಹೊಂದಿದೆ. ಸೋಡಿಯಂ ಹಾಗೂ ಕೊಬ್ಬಿನಂಶಗಳನ್ನು ಕಡಿಮೆ ಮಟ್ಟದಲ್ಲಿ ಹೊಂದಿರುವುದರಿಂದ, ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ ಇದರ ಸೇವನೆ. 

3. ಲಿವರ್‌ ಸ್ವಚ್ಛ

ದೇಹದಲ್ಲಿರುವ ತ್ಯಾಜ್ಯದ ಅಂಶಗಳನ್ನು ತೆಗೆದುಹಾಕುವ ಮೂಲಕ ಲಿವರ್‌ ನಮ್ಮ ದೇಹವನ್ನು ವಿಷಮುಕ್ತಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸರಾಗವಾಗಿಸುವ ಮೂಲಕ ಲಿವರ್‌ ತನ್ನ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸಲು ಮಖಾನಾ ನೆರವಾಗುತ್ತದೆ.

4. ಮಧುಮೇಹಿಗಳಿಗೆ ಉಪಯುಕ್ತ

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಮಖಾನಾ ನೆರವಾಗುತ್ತದೆ. ಕಡಿಮೆ ಕ್ಯಾಲೊರಿ ಹಾಗೂ ಗ್ಲೈಸಾಮಿಕ್‌ ಹೊಂದಿದೆ. ಇದರ ಸೇವನೆಯಿಂದ ಮಧುಮೇಹಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು. 

5. ಸದೃಢ ಮೂಳೆಗಳು

ಮಖಾನಾದಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿದೆ. ಮೂಳೆಗಳು ಹಾಗೂ ಕಾರ್ಟಿಲೇಜ್‌ಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅತ್ಯುತ್ತಮ. ಮೂಳೆಗಳು ಮತ್ತು ಕೀಲುಗಳು ಸರಾಗವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತವೆ. ಮೂಳೆಗಳ ಸವೆತವನ್ನು ತಡೆಗಟ್ಟುತ್ತದೆ. ಮೂಳೆಗಳ ಉತ್ತಮ ಆರೋಗ್ಯ ಮತ್ತು ಸಾಂದ್ರತೆ ಕಾಪಾಡಿಕೊಳ್ಳಲು ಪ್ರತಿನಿತ್ಯ ಹಾಲಿನೊಂದಿಗೆ ಮಖಾನಾ ಸೇವಿಸಿ.

6. ತೂಕ ಇಳಿಕೆ

ಮಖಾನಾದಲ್ಲಿ ಕೊಬ್ಬಿನಂಶ ಹಾಗೂ ಕೊಲೆಸ್ಟರಾಲ್‌ ಕಡಿಮೆ ಪ್ರಮಾಣದಲ್ಲಿ ಇದೆ. ಆದ್ದರಿಂದ ತೂಕ ಸಮತೋಲನ ಕಾಪಾಡಿಕೊಳ್ಳಲು ಮಖಾನಾ ಸೇವನೆ ಸಹಕಾರಿ ಎಂದು ಅಧ್ಯಯನಗಳು ಹೇಳುತ್ತವೆ. ಕರಿದ ಸ್ನ್ಯಾಕ್‌ಗಳು ಅಥವಾ ಪ್ಯಾಕೇಜ್ಡ್‌ ಸ್ನ್ಯಾಕ್‌ಗಳು ತೂಕ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಆದರೆ ಮಖಾನಾ ಸೇವನೆಯಿಂದ ಈ ರೀತಿ ತೂಕ ಹೆಚ್ಚಳವಾಗುವುದಿಲ್ಲ.

7. ಹಾರ್ಮೊನ್‌ಗಳ ಸಮತೋಲನ

ದೇಹದಲ್ಲಿ ಹಾರ್ಮೊನ್‌ಗಳ ಸಮತೋಲನ ಕಾಪಾಡಲು ಮಖಾನಾ ಸೇವನೆ ನೆರವಾಗುತ್ತದೆ. ಮುಟ್ಟಿನ ಸಮಯದಲ್ಲಿ ತಿನ್ನುವ ಬಯಕೆ ಹೆಚ್ಚಾದಾಗ ಅತಿಯಾದ ಆಹಾರ ಸೇವಿಸುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಮಖಾನಾ ತಿನ್ನುವ ಮೂಲಕ ಅತಿಯಾದ ಆಹಾರ ಸೇವಿಸುವ ಅಪಾಯದಿಂದ ಪಾರಾಗಬಹುದು. ಮುಟ್ಟಿಗೂ ಮೊದಲು ಆರೋಗ್ಯದಲ್ಲಿ ಆಗುವ ಏರುಪೇರುಗಳನ್ನು ನಿರ್ವಹಿಸಲು ಸಹ ಮಖಾನಾ ನೆರವಾಗುತ್ತದೆ.

8. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ

ಜೀರ್ಣಕ್ರಿಯೆ ಸರಿಯಾಗಿ ಆಗಲು ನಮ್ಮ ದೇಹಕ್ಕೆ ನಾರಿನಂಶ (ಫೈಬರ್) ಅತ್ಯವಶ್ಯ. ಮಖಾನಾ ಹೆಚ್ಚಿನ ಫೈಬರ್‌ ಹೊಂದಿದ್ದು, ಜೀರ್ಣಕ್ರಿಯೆ ಸರಾಗವಾಗಿ ಆಗಲು ನೆರವಾಗುತ್ತದೆ. ಮಲಬದ್ಧತೆ ಸೇರಿದಂತೆ ಯಾವುದೇ ರೀತಿಯ ಜೀರ್ಣಕ್ರಿಯೆಯ ಸಮಸ್ಯೆ ಎದುರಿಸುತ್ತಿದ್ದರೆ, ದಿನನಿತ್ಯದ ಆಹಾರ ಸೇವನೆಯಲ್ಲಿ ಮಖಾನಾ ಸೇರಿಸಿಕೊಳ್ಳಿ.

9. ಸಂತಾನೋತ್ಪತ್ತಿಗೆ ಉತ್ತಮ

ದೇಹದ ಹಾರ್ಮೊನ್‌ಗಳ ಸಮತೋಲನ ಕಾಪಾಡುವ ಮಖಾನಾ, ಮಹಿಳೆಯರಿಗೆ ವಿಶೇಷವಾಗಿ ಹೆಚ್ಚಿನ ಲಾಭ ನೀಡಬಲ್ಲದು. ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಎಲ್ಲಾ ಅಂಗಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ಮಖಾನಾ ಸೇವನೆ ಉಪಯುಕ್ತ. ನಿಯಮಿತವಾಗಿ ಮಖಾನಾ ಸೇವಿಸುವುದರಿಂದ, ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಉತ್ತೇಜನ ನೀಡಬಲ್ಲದು. 

10. ಉರಿಯೂತ ತಡೆಗಟ್ಟಲು ಉಪಯುಕ್ತ

ದೇಹದ ಉರಿಯೂತ ಕಡಿಮೆ ಮಾಡಲು ನೆರವಾಗುವ ಕೆಂಫರೊಲ್‌ (kaempferol) ಅಂಶ ಮಖಾನಾದಲ್ಲಿದೆ. ನಿಯಮಿತವಾಗಿ ಮಖಾನಾ ಬಳಸುವುದರಿಂದ ದೇಹದ ಉರಿಯೂತ ಸಮಸ್ಯೆಯನ್ನು ಗುಣಪಡಿಸಬಹುದು.

11. ಅಕಾಲ ವೃದ್ಧಾಪ್ಯ ತಡೆ

ಆಂಟಿಆಕ್ಸಿಡೆಂಟ್‌ ಹಾಗೂ ಅಮಿನೊ ಆಸಿಡ್‌ಗಳನ್ನು ಹೇರಳವಾಗಿ ಹೊಂದಿರುವ ಮಖಾನಾ, ಅಕಾಲ ವೃದ್ಧಾಪ್ಯವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಚರ್ಮವನ್ನು ಆರೋಗ್ಯಕರವಾಗಿ ಹಾಗೂ ಹೊಳಪಿನಿಂದ ಇರುವಂತೆ ಮಾಡಲು ಮಖಾನಾ ಸೇವನೆ ನೆರವಾಗುತ್ತದೆ. 

ಸಾರಾಂಶ

ಫಾಕ್ಸ್‌ ನಟ್ಸ್‌ ಎಂದೂ ಹೆಸರಿರುವ ಮಖಾನಾ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ ಎನ್ನುವುದು ಸಾಬೀತಾಗಿದೆ. ರಕ್ತಸಂಚಾರ ಮತ್ತು ಮೂತ್ರವಿಸರ್ಜನೆಯನ್ನು ನಿಯಂತ್ರಿಸುವ ಮೂಲಕ ಕಿಡ್ನಿಯ ಆರೋಗ್ಯ ಕಾಪಾಡುತ್ತದೆ. ಇದರ ಜತೆಗೆ ರಕ್ತದೊತ್ತಡ ನಿಯಂತ್ರಿಸುವ ಮೂಲಕ ಹೃದಯ ಆರೋಗ್ಯ ರಕ್ಷಿಸುತ್ತದೆ. ಲಿವರ್‌ನಲ್ಲಿರುವ ವಿಷಕಾರಿ ಅಂಶಗಳನ್ನು ನಿಷ್ಕ್ರಿಯಗೊಳಿಸುವ ಮಖಾನಾ,ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಹೊಂದಿರುವ ಮಖಾನಾ ಮೂಳೆಗಳನ್ನು ಸದೃಢವಾಗಿ ಇರಿಸುತ್ತದೆ. ಕೊಲೆಸ್ಟರಾಲ್‌ ಹಾಗೂ ಕ್ಯಾಲೊರಿ ಪ್ರಮಾಣ ಕಡಿಮೆ ಇರುವುದರಿಂದ ದೇಹದ ತೂಕ ಇಳಿಕೆಯಲ್ಲಿ ನೆರವಾಗುತ್ತದೆ. ಹಾರ್ಮೊನ್‌ಗಳ ಸಮತೋಲನ ಕಾಪಾಡುತ್ತದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಉಪಯುಕ್ತವಾಗುತ್ತದೆ. ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಲಾಭದಾಯಕವಾಗಿದೆ. 

ಮೂರು ಆರೋಗ್ಯಕರ ಮಖಾನಾ ರೆಸಿಪಿ

1. ಸ್ಪೈಸಿ ಮಖಾನಾ

ತೀವ್ರ ಹಸಿವಾದಾಗ ಅತಿ ಕಡಿಮೆ ಸಮಯದಲ್ಲಿ ಸಿದ್ಧಪಡಿಸಿ ಸೇವಿಸಬಹುದಾದ ರೆಸಿಪಿ ಇದು. ಇದಕ್ಕೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳು ಅಡುಗೆಮನೆಯಲ್ಲಿ ಸದಾ ಕಾಲ ಲಭ್ಯ ಇರುವಂತದ್ದು. ಸಂಜೆಯ ಟೀಟೈಂ ಸ್ನ್ಯಾಕ್‌ಗೆ ಇದು ಅತ್ಯುತ್ತಮ ಆಯ್ಕೆ.


ಬೇಕಾಗಿರುವ ಸಾಮಗ್ರಿಗಳು:

  • ಮಖಾನಾ – 3 ಲೋಟ
  • ಅರಿಶಿಣ- 1 ಟೀ ಚಮಚ
  • ಮೆಣಸಿನ ಪುಡಿ- 1 ಟೀ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಚಾಟ್‌ ಮಸಾಲಾ- 1 ಟೀ ಚಮಚ
  • ಕಾಳುಮೆಣಸು- ½ ಟೀ ಚಮಚ
  • ತುಪ್ಪ -1 ಟೇಬಲ್‌ ಚಮಚ


ಮಾಡುವ ವಿಧಾನ:

  • ತುಪ್ಪ ಬಿಸಿ ಮಾಡಿಕೊಂಡು ಕಡಿಮೆ ಉರಿಯಲ್ಲಿ 10-12 ನಿಮಿಷ ಮಖಾನಾ ಹುರಿಯಿರಿ. ಕೈಬಿಡದೆ ಹುರಿಯಬೇಕು.
  • ಪಟ್ಟಿ ಮಾಡಿರುವ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ. ಸ್ಟೌ ಆಫ್‌ ಮಾಡಿ.
  • ಅಗತ್ಯ ಎನಿಸಿದರೆ ಹೆಚ್ಚಿನ ಚಾಟ್‌ ಮಸಾಲಾ ಸೇರಿಸಿ. ಚೆನ್ನಾಗಿ ಕಲಸಿ.
  • ಏರ್‌ಟೈಟ್‌ ಡಬ್ಬಿಯಲ್ಲಿ ಹಾಕಿಡಿ.

2. ಮಖಾನಾ ಟಿಕ್ಕಿ

ಯಾವುದೇ ಪದಾರ್ಥದ ಜತೆಗೂ ಮಖಾನಾ ಸೇವನೆ ಅತ್ಯಂತ ರುಚಿಕರವಾಗಿರುತ್ತದೆ. ಅತಿಥಿಗಳಿಗೆ ಸರ್ವ್‌ ಮಾಡಲು ಇದು ಅತ್ಯುತ್ತಮ ರೆಸಿಪಿ. ಸಾಂಪ್ರದಾಯಿಕ ಆಲೂ ಟಿಕ್ಕಿಗೆ ಇದು ಸೂಕ್ತವಾದ ಹೊಸ ರುಚಿ ನೀಡಬಲ್ಲದು ಮತ್ತು ಹೆಚ್ಚು ಆರೋಗ್ಯಕಾರಿ

ಸಾಮಗ್ರಿಗಳು:

  • ಮಧ್ಯಮ ಗಾತ್ರದ 2 ಆಲೂಗಡ್ಡೆ –ಬೇಯಿಸಿ ಕಲಸಿಡಿ
  • ಮಖಾನಾ – 1 ಲೋಟ
  • ಹಸಿಮೆಣಸು- 2, ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ
  • ಹುರಿದ ಕಡಲೆಬೀಜ- 2 ಟೇಬಲ್‌ ಚಮಚ, ಸಣ್ಣದಾಗಿ ಪುಡಿಮಾಡಿಟ್ಟುಕೊಳ್ಳಿ
  • ಕೊತ್ತಂಬರಿ ಸೊಪ್ಪು- ಒಂದು ಮುಷ್ಟಿ-ಸಣ್ಣದಾಗಿ ಹೆಚ್ಚಿದ್ದು
  • ಸೋಂಪು ಪುಡಿ- 1 ಟೀ ಚಮಚ
  • ಗರಂ ಮಸಾಲಾ ಪುಡಿ- 1 ಟೀ ಚಮಚ
  • ಚಾಟ್‌ ಮಸಾಲಾ- 1 ಟೀ ಚಮಚ
  • ಅಡುಗೆ ಎಣ್ಣೆ- 2ರಿಂದ3 ಟೇಬಲ್‌ ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

1. ಗರಿಗರಿಯಾಗುವ ತನಕ ತುಪ್ಪದಲ್ಲಿ ಮಖಾನಾ ಹುರಿಯಿರಿ. ಬಳಿಕ ತರಿತರಿಯಾಗಿ ಪುಡಿಮಾಡಿಟ್ಟುಕೊಳ್ಳಿ

2. ಪುಡಿ ಮಾಡಿದ ಮಖಾನಾ, ಬೇಯಿಸಿದ ಆಲೂಗಡ್ಡೆ ಹಾಗೂ ಉಳಿದ ಸಾಮಗ್ರಿಗಳನ್ನು ಬೌಲ್‌ನಲ್ಲಿ ಸೇರಿಸಿ ಚೆನ್ನಾಗಿ ಕಲಸಿ. 

3. ರುಚಿಗೆ ತಕ್ಕಂತೆ ಉಪ್ಪು ಖಾರ ಹದ ಮಾಡಿಕೊಳ್ಳಿ

4. ವೃತ್ತಾಕಾರದಲ್ಲಿ ಇವುಗಳನ್ನು ಸಿದ್ಧಪಡಿಸಿ. ನಾನ್‌ಸ್ಟಿಕ್‌ ಪಾನ್‌ನಲ್ಲಿ ಎರಡೂ ಬದಿಗೆ ಹೊಂಬಣ್ಣ ಬರುವವರೆಗೆ ಕರಿಯಿರಿ. ಅಥವಾ ಅವೆನ್‌ನಲ್ಲಿ ಬೇಯಿಸಿಕೊಳ್ಳಿ

5. ಕೆಚಪ್‌ ಅಥವಾ ಪುದಿನಾ ಚಟ್ನಿ ಜತೆ ಸರ್ವ್‌ ಮಾಡಿ.

3. ಆರೋಗ್ಯಕರ ಮಖಾನಾ ಚಾಟ್

ಇದು ಎಣ್ಣೆ ಬಳಸದೆ ಮಾಡುವ ಆರೋಗ್ಯಕರ ಚಾಟ್‌. ಕೇವಲ 15 ನಿಮಿಷಗಳಲ್ಲಿ ತಯಾರಿಸಬಹುದಾದ ಸುಲಭವಾದ ರೆಸಿಪಿ. ನಿಮ್ಮ ಇಷ್ಟದ ಸಾಮಗ್ರಿಗಳನ್ನು ಬಳಸಿಕೊಂಡು ಈ ಚಾಟ್‌ ಅನ್ನು ನಿಮ್ಮದೇ ಸ್ವಂತ ರೀತಿಯಲ್ಲಿ ಸಿದ್ಧಪಡಿಸಬಹುದು.

ಸಾಮಗ್ರಿಗಳು:

• ಮಖಾನಾ

• ಈರುಳ್ಳಿ- 1 ಹೆಚ್ಚಿರುವುದು

• ಮೊಸರು- 1 ಲೋಟ

• ದಾಳಿಂಬೆ ಬೀಜ- ½ ಲೋಟ

• ಕಾಳುಮೆಣಸಿನ ಪುಡಿ- ½ ಟೀ ಚಮಚ

• ದ್ರಾಕ್ಷಿ- ಸ್ವಲ್ಪ

• ಹುರಿದ ಜೀರಿಗೆ ಪುಡಿ- 1 ಟೀ ಚಮಚ

• ಕೊತ್ತಂಬರಿ ಸೊಪ್ಪು- ಒಂದು ಮುಷ್ಟಿ- ಹೆಚ್ಚಿಟ್ಟಿರುವುದು

• ನಿಂಬೆರಸ- 1 ಟೀ ಚಮಚ (ಆಪ್ಷನಲ್)

• ಉಪ್ಪು ರುಚಿಗೆ ತಕ್ಕಷ್ಟು

ವಿಧಾನ:

1. 5-10 ನಿಮಿಷ ನೀರಿನಲ್ಲಿ ಮಖಾನಾ ನೆನೆಸಿಡಿ

2. ಬಳಿಕ ನೀರು ಸೋಸಿ ಬೌಲ್‌ನಲ್ಲಿ ಮಖಾನಾ ಹಾಕಿ

3. ಉಳಿದ ಎಲ್ಲಾ ಸಾಮಗ್ರಿಗಳನ್ನು ಬೌಲ್‌ಗೆ ಸೇರಿಸಿ

4. ಚೆನ್ನಾಗಿ ಕಲಸಿ

5. ಕೊನೆಗೆ ದ್ರಾಕ್ಷಿ ಸೇರಿಸಿ

ಹೆಲ್ತಿಫೈ ಮಿ ಸಲಹೆಗಳು

ಆರೋಗ್ಯಕರವಲ್ಲದ ಚಿಪ್ಸ್‌ ರೀತಿಯ ಸ್ನ್ಯಾಕ್‌ಗಳ ಸೇವನೆ ಬದಲು ಮಖಾನಾ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಈಗ ಎಲ್ಲಾ ಸೂಪರ್‌ಮಾರ್ಕೆಟ್‌ಗಳಲ್ಲೂ ಮಖಾನಾ ಹಲವು ರೀತಿಗಳಲ್ಲಿ ವಿವಿಧ ಫ್ಲೇವರ್‌ಗಳಲ್ಲಿ ದೊರಕುತ್ತದೆ. ಆದರೆ ಯಾವುದೇ ಫ್ಲೇವರ್‌ ಇಲ್ಲದ ಮಖಾನಾ ಖರೀದಿಸಿ ಮನೆಯಲ್ಲಿಯೇ ಅದನ್ನು ಹುರಿದು ಆಹಾರ ಸಿದ್ಧಪಡಿಸಿಕೊಳ್ಳುವುದು ಮಖಾನಾ ಸೇವನೆಯ ಅತ್ಯುತ್ತಮ ವಿಧಾನ. ಫ್ಲೇವರ್‌ಗಳಲ್ಲಿ ದೊರಕುವ ಮಖಾನಾ ಹುರಿಯಲು ಹೆಚ್ಚಿನ ಎಣ್ಣೆ ಬಳಸಿರಬಹುದು, ಫ್ಯಾಟ್‌ ಅಂಶ ಅವುಗಳಲ್ಲಿ ಜಾಸ್ತಿ ಇರಬಹುದು. ಫ್ಲೇವರ್‌ ತರಲು ಬಳಸಿರುವ ಸಾಮಗ್ರಿಗಳು ಆರೋಗ್ಯಕ್ಕೆ ಉತ್ತಮ ಅಲ್ಲದೆ ಇರಬಹುದು. ಮನೆಯಲ್ಲಿಯೇ ನಾವು ಮಖಾನಾ ಹುರಿದು ಸಿದ್ಧಪಡಿಸಿಕೊಳ್ಳುವುದರಿಂದ, ಆರೋಗ್ಯಕರ ಮಖಾನಾ ಸೇವನೆ ಸಾಧ್ಯವಾಗುತ್ತದೆ.

ಮುಗಿಸುವ ಮೊದಲು

ಮಖಾನಾ ಪೂರ್ಣಪ್ರಮಾಣದಲ್ಲಿ ಸ್ನ್ಯಾಕ್‌ ಆಗಿ ಬಳಸುವ ಪದಾರ್ಥ.ಇವುಗಳಲ್ಲಿ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿ ಇರುತ್ತವೆ. ಮತ್ತು ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಲಾಭ ಕೊಡಬಲ್ಲವು. ಸಂಜೆ ವೇಳೆಯ ಹಸಿವಿಗೆ ಈ ಪುಟ್ಟ ತಿನಿಸು ಅತ್ಯುತ್ತಮ ಸ್ನ್ಯಾಕ್‌ ಆಯ್ಕೆ. ಇವುಗಳ ಸೇವನೆ ಉತ್ತಮವಾದರೂ ಸಹ ಅಲರ್ಜಿ, ಗ್ಯಾಸ್ಟ್ರಿಕ್‌ ರೀತಿಯ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಸಹ ಇದೆ. ನಿಮ್ಮ ಆಹಾರ ಸೇವನಾ ಪದ್ಧತಿ ಸೂಕ್ಷ್ಮವಾಗಿದ್ದರೆ, ಹೆಚ್ಚಿನ ಪ್ರಮಾಣದ ಮಖಾನಾ ಸೇವಿಸದಂತೆ ಎಚ್ಚರಿಕೆ ವಹಿಸಿ.

ಬೇಗನೆ ತೂಕ ಕಳೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ನಿಮ್ಮ ಊಟ-ತಿಂಡಿಯ ಬದಲಿಗೆ ಮಖಾನಾ ಸೇವಿಸುವುದು ಸೂಕ್ತವಲ್ಲ ಎನ್ನುವುದು ನೆನಪಿಡಬೇಕಾದ ವಿಷಯ. ತೂಕ ಕಳೆದುಕೊಳ್ಳುವುದು ಅಥವಾ ತೂಕ ಹೆಚ್ಚಿಸಿಕೊಳ್ಳುವುದು ನಿಮ್ಮ ಒಟ್ಟಾರೆ ಜೀವನಶೈಲಿಯನ್ನು ಅವಲಂಬಿಸಿರುತ್ತದೆ. ಮಿತಪ್ರಮಾಣದಲ್ಲಿ ಮಖಾನಾ ಸೇವಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಸಕ್ರಿಯವಾಗಿರಿ.

ಸೂಚನೆ: ಈ ಲೇಖನದ ಉದ್ದೇಶ ಕೇವಲ ಮಾಹಿತಿ ಹಂಚಿಕೊಳ್ಳುವುದು ಮತ್ತು ಜಾಗೃತಿ ಮೂಡಿಸುವುದು. ತಜ್ಞವೈದ್ಯರ ಸಲಹೆಯ ಬದಲಿಗೆ ಈ ಲೇಖನ ಎಂದು ಪರಿಗಣಿಸಬಾರದು. ಹೆಚ್ಚಿನ ಮಾಹಿತಿಗೆ ನಮ್ಮ ಪ್ರಮಾಣಿತ ಪೋಷಕಾಂಶ ತಜ್ಞರನ್ನು ಸಂಪರ್ಕಿಸಿ.


ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪ್ರಶ್ನೆ: ಮಖಾನಾದ ಆರೋಗ್ಯ ಪ್ರಯೋಜನಗಳೇನು?

ಉತ್ತರ: ಮಖಾನಾಗಳು ಆರೋಗ್ಯ ಪ್ರಯೋಜನಗಳಿಂದ ತುಂಬಿದೆ. ಸೋಡಿಯಂ ಮತ್ತು ಪೋಟಾಸಿಯಂ ವಿಷಯಗಳು ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ ಮತ್ತು ಹೆಚ್ಚು ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಮಖಾನಾಗಳು ಪ್ರೋಟಿನ್ ಜನರಲ್ಲಿ ದಯಾಳು ಹೊಡೆಯುವ ಸಮಯದಲ್ಲಿ ಹೆಚ್ಚಿನ ಸಮಯ ಅನುಭವಿಸಲು ಸಹಾಯ ಮಾಡುತ್ತದೆ. ಮಖಾನಾ ಕಡಿಮೆ ಕಲೊರಿಗಳನ್ನು ಹೊಂದಿದೆ. ಈ ಸಂಮಿಶ್ರಣ ಅದನ್ನು ಸ್ನಾಕ್‌ಗೆ ಸಹಾಯಕ ಮಾಡುತ್ತದೆ. ಮಖಾನಾದಲ್ಲಿನ ಆಹಾರ ಪರಿಮಾಣದಲ್ಲಿ ಫೈಬರ್ ಇದೆ ಮತ್ತು ಜಠರಾಗತ ಆರೋಗ್ಯದ ಸಹಾಯ ಮಾಡುತ್ತದೆ. ಅವುಗಳಲ್ಲಿ ಸಂಗ್ರಹಣಾತ್ಮಕ ಅಣುಗಳು ಮತ್ತು ಆಮಿನೋ ಆಸಿಡ್‌ಗಳು ಮೊದಲಾದುವು ಹೆಚ್ಚುತ್ತದೆ. ಮಖಾನಾಗಳು ಹಿಂದಿನ ವಯಸ್ಕ ಔಷಧಿಗಳು ಹಾಗೂ ಅವರು ಸಾರುವ ಸಾಹಿತ್ಯ ಪ್ರಕ್ರಿಯೆಗೆ ಮೊದಲೇರಿವೆ. ಮಖಾನಾಗಳು ಹೊಂಚುವ ರಸಗಳು ಮತ್ತು ಆಮಿನೋ ಆಸಿಡ್‌ಗಳು ಹೊಂಚುವರು.

ಪ್ರಶ್ನೆ: ಮಖಾನಾ ಹೇಗೆ ಸಂಗ್ರಹಿಸಬೇಕು?

ಉತ್ತರ: ಹೊರಗೇನೇ ತೆರೆದು ನಿಲ್ಲಿಸುವ ಡಬ್ಬಗಳು ಮಖಾನಾಗಳನ್ನು ಸಂಗ್ರಹಿಸಲು ಅತ್ಯಂತ ಹೊಂದಿಕೊಂಡಿರುತ್ತವೆ. ಅವು ಗಿಡಗಳನ್ನು ಉಳಿಸುತ್ತವೆ. ಡಬ್ಬಗಳನ್ನು ಶಿತೋಷ್ಣ ಪ್ರದೇಶದಲ್ಲಿ ಇರುವ ತಂತಿನಲ್ಲಿ ಇಟ್ಟುಕೊಂಡಿರುತ್ತವೆ. ಬೆಳಕಿನ ಬೇಟಿಯನ್ನು ದಿನಗಳವರೆಗೆ ಮಖಾನಾಗಳನ್ನು ಸವಕಲ್ ನಿಲ್ಲಿಸಬಹುದು. ಸವಕಲ್‌ಗಳನ್ನು ಬೇಗನೇ ಸ್ವಾದುಸುಲಭವಾಗಿಸಲು ಸಹಾಯ ಮಾಡುತ್ತದೆ. ಮಖಾನಾಗಳು ಬೇಗ ಕೆಡವಿಹೋಗುವುದನ್ನು ತಡೆಗಟ್ಟಲು ಅವುಗಳನ್ನು ಬೇಕಾದರೆ ಬೋಸ್ಟ್ ಮಾಡುವುದು ಒಳ್ಳೆಯ ಹ್ಯಾಕ್‌ಗಾಗಿದೆ.

ಪ್ರಶ್ನೆ: ಮಖಾನಾ ಜಠರಾಗತ ಆರೋಗ್ಯಕ್ಕೆ ಸಹಾಯ ಮಾಡುತ್ತದೆಯೇ?

ಉತ್ತರ: ಮಖಾನಾಗಳಲ್ಲಿ ಅವಕಾಶಪೂರ್ಣ ರಕ್ತದ ಪ್ರೊಫೈಲಿನಲ್ಲಿ ವಿಶಾಲವಾದ ಫೈಬರ್ ಹೊಂದಿದೆ. ಫೈಬರ್ ಹೊಂದಿರುವ ಆಹಾರದ ಬಳಸುವವರು ಜಠರಾಗತ ಆರೋಗ್ಯವನ್ನು ಬೆಳೆಸುತ್ತಾರೆ ಮತ್ತು ಬಾವಲಿಗಳನ್ನು ನಿಯಂತ್ರಿಸುತ್ತಾರೆ. ಇದು ಉಬ್ಬಸಾಲು ಮತ್ತು ಮಡಿಕೊಂಡುಹೋಗಲು ಸಹಾಯ ಮಾಡುತ್ತದೆ. ಮಖಾನಾಗಳಲ್ಲಿನ ಪ್ರತಿಆಕ್ಸಿಡೆಂಟ್‌ಗಳು ಕೂಡ ಜಠರಾಗತ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ನಿಯಮಿತ ಬಳಸುವುದು ಅಪಚನ ಮತ್ತು ಕಬ್ಬಿಣಗಳನ್ನು ತಡೆಗಟ್ಟಲೂ ಸಹಾಯ ಮಾಡುತ್ತದೆ.

ಪ್ರಶ್ನೆ: ಮಖಾನಾ ಹೇಗೆ ಜನಪ್ರಿಯವಾಗಿದೆ?

ಉತ್ತರ: ಮಖಾನಾದ ಜನಪ್ರಿಯತೆ ಅದರ ಅತ್ಯದ್ಭುತ ಆರೋಗ್ಯ ಪ್ರಯೋಜನಗಳಿಗೆ ಹೊಂದಿದೆ. ಇದು ಭಾರತದಲ್ಲಿ ಉಪವಾಸ ಆಹಾರವಾಗಿ ಹೆಚ್ಚಾಗಿ ಪ್ರಸಿದ್ಧವಿದೆ. ಮಖಾನಾ ಅನೇಕ ಪದಾರ್ಥಗಳಲ್ಲಿ ಮುಖ್ಯ ಘಟಕವಾಗಿದೆ. ಇದು ತಿನಲು ಅತ್ಯಂತ ಆರೋಗ್ಯಕರ ಸ್ನಾಕ್ ಆಗಿದೆ. ಕಡಿಮೆ ಕಲೊರಿಗಳು ಹಾಗೂ ಹೆಚ್ಚಿನ ಪ್ರೋಟೀನ್ ಸಾಗಿದೆ. ಇದು ಸ್ನಾಕ್‌ಗಳನ್ನು ಕದಿಯುವುದಕ್ಕೆ ಅತ್ಯಂತ ಹೊಂದಿಕೊಂಡಿದೆ. ಪ್ರೋಟೀನ್ ಕಂಟೆಂಟ್ ಹೆಚ್ಚಾಗಿ ಹಿಂದಿನ ಮಧ್ಯಕಾಲೀನ ಆಯುರ್ವೇದ ಚಿಕಿತ್ಸೆಗಳು ಮಖಾನಾಗಳ ವಿಷಯದಲ್ಲಿ ಹಿಂದೆಯೇ ಹೆಚ್ಚುಮಾತನಾಡಿವೆ.

ಪ್ರಶ್ನೆ: ಮಖಾನಾ ಸೆರೆಹಿಡಿದು ಹೋಗುತ್ತದೆಯೇ?

ಉತ್ತರ: ಮಖಾನಾಗಳು ಕಡಿಮೆ ಕಲೊರಿಗಳನ್ನು ಹೊಂದಿದ್ದು ಪ್ರೋಟೀನ್ ಮತ್ತು ಫೈಬರ್‌ನ ಹೆಚ್ಚಳದ ಮೂಲಕ ಕೂಡಿರುತ್ತದೆ. ಈ ಸಂಮಿಶ್ರಣ ಅದನ್ನು ಸ್ನಾಕ್‌ಗೆ ಸಾಮಾನ್ಯಪಡಿಸುತ್ತದೆ. ಪ್ರೋಟೀನ್ ಕಂಟೆಂಟ್ ಹೆಚ್ಚಿನ ಸಮಯ ದವರೆಗೂ ದಯಾಳುತನ ಭಾವನೆ ನೀಡುತ್ತದೆ ಮತ್ತು ಅಧಿಕ ತಿನಬಾರದಿದ್ದರೆ ತಡೆಗಟ್ಟುತ್ತದೆ. ಮಖಾನಾಗಳನ್ನು ನಿಮ್ಮ ಸಾಮಾನ್ಯ ಆಹಾರಕ್ಕೆ ಸೇರಿಸುವುದು ನಿಮ್ಮ ದಿನಚರಿಗೆ ಹೆಚ್ಚು ತ್ವರಿತ ವಜನ ಕುಗ್ಗಿಸಬಹುದು.

RELATED ARTICLES
- Advertisment -
Google search engine

Most Popular

Recent Comments

wuhan coronavirus australia on Feminist perspective: How did I become feminist
side effects women urdu on Women in Politics
Avocat Immigration Canada Maroc on Feminist perspective: How did I become feminist
Dziewczyny z drużyny 2 cda on Feminist perspective: How did I become feminist
imperméabilisation toitures on Feminist perspective: How did I become feminist
Æterisk lavendelolie til massage on Feminist perspective: How did I become feminist
dostawcy internetu światłowodowego on Feminist perspective: How did I become feminist
Telewizja I Internet Oferty on Feminist perspective: How did I become feminist
ปั้มไลค์ on Should a woman have casual affair/sex?
pakiet telewizja internet telefon on Feminist perspective: How did I become feminist
ormekur til kat uden recept on Feminist perspective: How did I become feminist
Pakiet Telewizja Internet Telefon on Feminist perspective: How did I become feminist
telewizja i internet w pakiecie on Feminist perspective: How did I become feminist
transcranial magnetic stimulation garden grove ca on Killing animals is okay, but abortion isn’t
free download crack game for android on Feminist perspective: How did I become feminist
Bedste hundekurv til cykel on Feminist perspective: How did I become feminist
ดูหนังออนไลน์ on Feminist perspective: How did I become feminist
Sabel til champagneflasker on Feminist perspective: How did I become feminist
formation anglais e learning cpf on We should be empowering women everyday, but how?
phim 79 viet nam chieu rap phu de on Feminist perspective: How did I become feminist
formation anglais cpf aix en provence on We should be empowering women everyday, but how?
formation d anglais avec le cpf on We should be empowering women everyday, but how?
https://www.launchora.com/ on We should be empowering women everyday, but how?
Customer website engagment on Feminist perspective: How did I become feminist
xem phim viet nam chieu rap thuyet minh on Feminist perspective: How did I become feminist
tin bong da moi nhat u23 chau a on Feminist perspective: How did I become feminist
Jameslycle on Examples of inequality